ಹೋಮ್ » ಫೋಟೋ » ಕ್ರೀಡೆ
2/6
ಕ್ರೀಡೆ Feb 12, 2018, 01:21 PM

ಭಾರತ-ದಕ್ಷಿಣ ಆಫ್ರಿಕ ನಡುವಿನ 4ನೇ ಏಕದಿನ ಪಂದ್ಯದ ಫೋಟೋಸ್

ವಾಂಡರರ್ಸ್ನ ಕ್ರಿಕೆಟ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ನಾಲ್ಕನೇ ಅಂತರಾಷ್ಟ್ರೀಯ ಏಕದಿನದ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದ ಸಂತೋಷವನ್ನಾಚರಿಸುತ್ತಿರುವ ದಕ್ಷಿಣ ಆಫ್ರಿಕ ಆಟಗಾರರು.