Asia Cup 2022: ಏಷ್ಯಾಕಪ್ ಟೂರ್ನಿಯನ್ನು​ ಬಹಿಷ್ಕರಿಸಿತ್ತು ಭಾರತ-ಪಾಕ್, ಏನಿದು ರೌಂಡ್ ರಾಬಿನ್ ಸ್ವರೂಪ?

Asia Cup 2022: ಏಷ್ಯಾಕಪ್​ 2022 ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಆಗಸ್ಟ್ 27ರಿಂದ ದುಬೈ ನಲ್ಲಿ ಆರಂಭವಾಗಲಿದೆ. ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವು ನಡೆಯಲಿದೆ.

First published: