IND vs SA: ಟೀಂ ಇಂಡಿಯಾಗೆ ಬಿಗ್ ಶಾಕ್; T20 ಸರಣಿಯಿಂದ KL ರಾಹುಲ್ ಔಟ್!

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ T20 ಸರಣಿಯನ್ನು (IND vs SA) ತವರಿನಲ್ಲಿ ಆಡಲಿದೆ. ಆದರೆ, ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಭಾರಿ ಆಘಾತ ಉಂಟಾಗಿದ್ದು ತಂಡದ ಪ್ರಮುಖ ಆಟಗಾರ ತಂಡದಿಮದ ಹೊರಗುಳಿಯಲಿದ್ದಾರೆ.

First published: