Rishabh Pant: ಮತ್ತೆ ವಿಫಲವಾದ ರಿಷಭ್ ಪಂತ್, ಇವರು ಎಂದಿಗೂ ಬದಲಾಗಲ್ಲ ಎಂದ ಫ್ಯಾನ್ಸ್!

IND vs NZ, 1st ODI: ಇಂದು ನ್ಯೂಜಿಲ್ಯಾಂಡ್​ನ ಆಕ್ಲೆಂಡ್‌ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಮಡ್​ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಬೌಲಿಂಗ್ ಆಯ್ಕೆ ಮಾಡಿದೆ.

First published: