IND vs SA : ಐಪಿಎಲ್ ಮುಗಿದಿದೆ ಈಗ ನಾವು ಸ್ನೇಹಿತರಲ್ಲ ನೆನಪಿರಲಿ, ವಿಭಿನ್ನವಾಗಿ ಮಿಲ್ಲರ್​ಗೆ ವಿಶ್​ ಮಾಡಿದ ಟೀಂ ಇಂಡಿಯಾ ಆಟಗಾರ

ದಕ್ಷಿಣ ಆಫ್ರಿಕಾ ಈಗಾಗಲೇ ಭಾರತದ ವಿರುದ್ಧ ಮೊದಲ T20I ಅನ್ನು ಗೆದ್ದಿದೆ. ದೆಹಲಿಯಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಫ್ರಿಕಾ 7 ವಿಕೆಟ್​ ಗಳ ಜಯ ದಾಖಲಿಸಿದೆ.

First published: