T20 World Cup 2022: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ, ಸಂಡೇ ನಿರ್ಧಾರವಾಗಲಿದೆ ಟೀಂ ಇಂಡಿಯಾ ಸೆಮೀಸ್​ ಭವಿಷ್ಯ

T20 World Cup 2022: ಸೂಪರ್ 12 ರಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡು ರೋಚಕ ಪಂದ್ಯಗಳಲ್ಲಿ ಕೊನೆಯ ಎಸೆತದಲ್ಲಿ ಭಾರತ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋತಿತು.

First published: