IND vs ZIM: ಸೆಮಿಫೈನಲ್ ತಲುಪಿದ ಭಾರತ, ಆದ್ರೂ ಜಿಂಬಾಬ್ವೆ ವಿರುದ್ಧದ ಪಂದ್ಯ ಮಹತ್ವದ್ದಂತೆ!

IND vs ZIM: ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ನೆದರ್ಲೆಂಡ್ಸ್ ಗೆಲುವಿನೊಂದಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆಮೀಸ್​ಗೆ ಸೆಣಸಾಡುತ್ತಿವೆ. ಈಗ ನಡೆಯುತ್ತಿರುವ ಪಾಕ್-ಬಾಂಗ್ಲಾ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ತಲುಪಲಿದೆ.

First published: