IND vs ZIM: ಟೀಂ ಇಂಡಿಯಾ ಆಟಗಾರರಿಗೆ ಬಿಗ್​ ಶಾಕ್​ ನೀಡಿದ BCCI, ಇನ್ನುಂದೆ ಸ್ನಾನ ಮಾಡಲು ಕಂಡೀಷನ್ಸ್ ಅಪ್ಲೈ!

ಭಾರತ ಮತ್ತು ಜಿಂಬಾಬ್ವೆ ಮೊದಲ ODI 18 ರಂದು ನಡೆಯಲಿದೆ. ಈಗಾಗಲೇ ಜಿಂಬಾಬ್ವೆ ತಲುಪಿರುವ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೊಸ ತಾಕೀತು ಮಾಡಿದೆ.

First published: