IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ನಡೆದಿದ್ದು, ಭಾರತ 2-1 ಅಂತರದಿಂದ ಮುಂದಿದೆ. ಆದರೆ ಕೊನೆಯ 2 ಪಂದ್ಯಗಳು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

First published:

  • 16

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಸದ್ಯ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿದೆ. ಇದೀಗ ಟೀಂ ಇಂಡಿಯಾ ಟಿ20 ಸರಣಿಯನ್ನುಆಡುತ್ತಿದ್ದು, ಈಗಾಗಲೇ ಸರಣಿಯಲ್ಲಿ 3 ಪಂದ್ಯಗಳು ಮುಗಿದೆವೆ. ಅದರಲ್ಲಿ ಭಾರತ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

    MORE
    GALLERIES

  • 26

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಆದರೆ 3ನೇ ಟಿ20ಗೂ ಮುನ್ನ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದವು ಎಂದು ಗೊತ್ತಾಗಿದೆ. ಲಗೇಜ್‌ಗಳು ಕ್ರೀಡಾಂಗಣಕ್ಕೆ ತಡವಾಗಿ ಬಂದಿದ್ದರಿಂದ ಪಂದ್ಯ ಮೂರು ಗಂಟೆ ತಡವಾಗಿ ಆರಂಭವಾಯಿತು.

    MORE
    GALLERIES

  • 36

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಆದರೆ 3ನೇ ಪಂದ್ಯವು ತಡವಾದರೂ ನಡೆದಿದೆ. ಇದೀಗ ಕೊನೆಯ 2 ಪಂದ್ಯಗಳು ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಹೌದು, ಸರಣಿಯ ಕೊನೆಯ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ.

    MORE
    GALLERIES

  • 46

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಹೌದು, ಕೊನೆಯ 2 ಪಂದ್ಯಗಳು ಮಾತ್ರ ಅಮೆರಿಕಾದಲ್ಲಿ ನಡೆಯಲಿರುವ ಕಾರಣ ಭಾರತ ಮತ್ತು ವೆಸ್ಟ್ ಇಂಡೀಸ್​ ಆಟಗಾರರಿಗೆ ಈವರೆಗೂ ವೀಸಾ ದೊರಕಿಲ್ಲ. ಹೀಗಾಗಿ ಪಂದ್ಯವು ಆಗಸ್ಟ್ 6ರಂದು ನಡೆಯಲಿದ್ದು, ಅಷ್ಟರಲ್ಲಿ ವೀಸಾ ಸಿಗದಿದ್ದರೆ ಪಂದ್ಯ ನಡೆಯುವುದು ಅನುಮಾನವಾಗಿದೆ.

    MORE
    GALLERIES

  • 56

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಅಮೆರಿಕದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಈ ಎರಡು ಪಂದ್ಯಗಳನ್ನು ಅಲ್ಲಿ ಆಯೋಜಿಸಲಾಗುತ್ತಿದೆ. ಹೀಗಾಗಿ ಸರಣಿಯ 2 ಪಂದ್ಯಗಳನ್ನು ಅಲ್ಲಿ ಆಯೋಜಿಸಲಾಗಿದೆ. ಆದರೆ ಈ  ಎರಡು ತಂಡಗಳಿಗೂ ವೀಸಾ ಸಮಸ್ಯೆ ಎದುರಾಗಿದ್ದು, ಪಂದ್ಯದ ಗತಿ  ಏನಾಗಲಿದೆ ಎಂದು ಕಾದು ನೋಡಬೇಕಿದೆ.

    MORE
    GALLERIES

  • 66

    IND vs WI T20: ಭಾರತ-ವೆಸ್ಟ್ ಇಂಡೀಸ್​ ಕೊನೆಯ 2 ಪಂದ್ಯ ನಡೆಯುವುದು ಡೌಟ್​!

    ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ವೀಸಾ ಸಂಬಂಧಿತ ಸಮಸ್ಯೆಯಿಂದಾಗಿ ಇದೀಗ ಗಯಾನಾಗೆ ಪ್ರಯಾಣಿಸಲಿದ್ದು, ಇಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ವೆಸ್ಟ್ ಇಂಡೀಸ್​ ಕ್ರಿಕೆಟ್ ಮಂಡಳಿ ತಿಳಿಸಿದೆ. ಕೊನೆಯ 2 ಪಂದ್ಯಗಳು ಆ.6 ಮತ್ತು 7ರಂದು ನಡೆಯಲಿದೆ.

    MORE
    GALLERIES