IND vs WI: ಸಚಿನ್​ ಹೆಸರಿನಲ್ಲಿದ್ದ ದಾಖಲೆ ಮುರಿದ ಯುವ ಆಟಗಾರ! 2 ವರ್ಷ ಬಿಟ್ಕೊಂಡು ಬಂದ್ರೂ ಅದೇ ಖದರ್​​​

IND vs WI Odi Series :ಈ ಯುವ ಆಟಗಾರ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ಆಡಿದರು. ಇದರಿಂದಾಗಿ ಹಿರಿಯರ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾದರು.

First published: