IND vs WI: ಟೀಂ ಇಂಡಿಯಾದ ರೋಚಕ ಗೆಲುವಿಗೆ ಇವರೇ ಕಾರಣ, ಕೊನೆ ಓವರ್​ನಲ್ಲಿ ಮ್ಯಾಜಿಕ್ ಮಾಡಿದ ಸಿರಾಜ್​

ಕೊನೆಯ ಓವರ್‌ನಲ್ಲಿ ವೆಸ್ಟ್ ಇಂಡೀಸ್ 15 ರನ್ ಗಳಿಸಿದ್ದರೆ ಭಾರತದ ವಿರುದ್ಧ ಮೊದಲ ODI ಗೆಲುವನ್ನು ವೆಸ್ಟ್ ಇಂಡೀಸ್ ಗೆಲ್ಲಬಹುದಿತ್ತು. ಆದರೆ ಅಂತಿಮ ಓವರ್​ ನಲ್ಲಿ ಪಂದ್ಯದ ಗತಿಯೇ ಬದಲಾಗಿ ಭಾರತ ತಂಡ ರೋಚಕ ಗೆಲುವು ದಾಖಲಿಸಿತು.

First published: