IND vs SL: ಭಾರತ -ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್, ದಾಖಲೆಗಳು ಏನು ಹೇಳುತ್ತವೆ ನೋಡಿ..!

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಮಾರ್ಚ್ 12 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಡೇ-ನೈಟ್ ಟೆಸ್ಟ್ ಪಿಂಕ್ ಬಾಲ್‌ನೊಂದಿಗೆ ನಡೆಯಲಿದೆ. ಸದ್ಯ 2 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆಯಲ್ಲಿದೆ.

First published: