ತವರಿನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಆರನೇ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾ ಇದುವರೆಗೆ ಯಾವುದೇ ಸರಣಿ ಸೋತಿಲ್ಲ. ಭಾರತ 4 ಸರಣಿ ಗೆದ್ದು ಒಂದು ಸರಣಿ ಸಮಬಲಗೊಂಡಿದೆ. ಭಾರತವು ಶ್ರೀಲಂಕಾ ವಿರುದ್ಧ ತವರಿನಲ್ಲಿ 1-1, 2-1, 3-0, 2-0 ಮತ್ತು 3-0 ದಾಖಲೆಯನ್ನು ಹೊಂದಿದೆ. ಅಂದರೆ ಕಳೆದ ಮೂರು ಸರಣಿಗಳಲ್ಲಿ ಶ್ರೀಲಂಕಾ ತಂಡಕ್ಕೆ ಒಂದೇ ಒಂದು ಟಿ20 ಪಂದ್ಯವನ್ನೂ ಗೆಲ್ಲಲಾಗಲಿಲ್ಲ.