IND vs SL: ಮೈದಾನ ಯಾವುದೇ ಇರಲಿ, ಈ ಲಂಕಾ ಆಟಗಾರನದ್ದೇ ಅಬ್ಬರ! ಇವ್ರು ಕಣಕ್ಕಿಳಿದ್ರೆ ಟೀಂ ಇಂಡಿಯಾಗೆ ಚಳಿ-ಜ್ವರ ಗ್ಯಾರಂಟಿ!

IND vs SL T20: ಯಾವುದೇ ಮೈದಾನವಾದರೂ ಶ್ರೀಲಂಕಾ ನಾಯಕ ದಸುನ್ ಶನಕ ಕಳೆದ ಒಂದು ವರ್ಷದಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಶನಕ ಚೆಂಡು ಅಥವಾ ಬ್ಯಾಟಿಗ್​ನಿಂದ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದ್ದಾರೆ.

First published: