Rohit Sharma: ಅಗಲಿದ ಮುದ್ದು ನಾಯಿಗೆ ಅರ್ಧಶತಕ ಅರ್ಪಿಸಿದ ರೋಹಿತ್, ಮೈದಾನದಲ್ಲೇ ಪ್ರೀತಿಯ ಶ್ವಾನ ನೆನೆದು ಭಾವುಕರಾದ ಹಿಟ್​ಮ್ಯಾನ್

Rohit Sharma dog passes away: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನವೇ ರೋಹಿತ್ ಶರ್ಮಾ ಅವರಿಗೆ ಒಂದು ಬೇಸರದ ಸಂಗತಿ ನಡೆದಿತ್ತು. ಹೌದು, ವಾಸ್ತವವಾಗಿ, ಅವರ ಸಾಕು ನಾಯಿ ಸಾವನ್ನಪ್ಪಿತ್ತು. ಇದರ ಕುರಿತ ಫೋಟೋಗಳನ್ನು ರೋಹಿತ್ ಪತ್ನಿ ಹಂಚಿಕೊಂಡಿದ್ದರು.

First published: