IND vs SL: ಶ್ರೀಲಂಕಾ ಹೆಸರಲ್ಲಿ ದಾಖಲಾಯ್ತು ಕೆಟ್ಟ ದಾಖಲೆ, ಹಾರ್ದಿಕ್ ಅಪರೂಪದ ಸಾಧನೆ!

IND vs SL: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ODI ನಂತರ ಕೆಲವು ದಾಖಲೆಗಳು ಸೃಷ್ಟಿಯಾಗಿದೆ. ಸರಣಿ ಗೆದ್ದ ಟೀಂ ಇಂಡಿಯಾ ಅಮೋಘ ಸಾಧನೆ ಮಾಡಿದರೆ, ಶ್ರೀಲಂಕಾ ಹೀನಾಯ ಸೋಲು ಅನುಭವಿಸಿ ಕೆಟ್ಟ ದಾಖಲೆ ಬರೆದಿದೆ.

First published: