Team India: ಐತಿಹಾಸಿಕ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ, ವಿಶ್ವ ಕ್ರಿಕೆಟ್​ನಲ್ಲಿ ಭಾರತವೇ ಟಾಪ್​

IND vs SL 3rd ODI: ನ್ಯೂಜಿಲೆಂಡ್ ತಂಡವು ಏಕದಿನ ಕ್ರಿಕೆಟ್​ನಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ತಂಡವಾಗಿತ್ತು. ಈ ದಾಖಲೆಯನ್ನು ಇದೀಗ ಭಾರತ ತಂಡವು ಮುರಿದಿದೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಟಾಪ್​ ಸ್ಥಾನದಲ್ಲಿ ನಿಂತಿದೆ.

First published: