IND vs SL 2nd T20I: ಹ್ಯಾಟ್ರಿಕ್ ನೋ ಬಾಲ್​, ಕ್ರಿಕೆಟ್​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಅರ್ಷದೀಪ್​ ಸಿಂಗ್

IND vs SL 2nd T20I: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಮಹಾರಾಷ್ಟ್ರದಲ್ಲಿ ನಡೆಯಿತು. ಆದರೆ ಈ ಪಂದ್ಯವನ್ನು ಭಾರತ ತಂಡ ಸೋಲುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿದೆ.

First published: