IND vs SL ODI: ಸೆಂಚುರಿ ಬಾರಿಸಿದ್ರೂ ಸೂರ್ಯಕುಮಾರ್-ಕಿಶನ್‌ಗೆ ಇಲ್ಲ ಚಾನ್ಸ್! ರಾಹುಲ್ ಮೇಲೆ ಬಿಸಿಸಿಐಗೆ ಯಾಕಿಷ್ಟು ವ್ಯಾಮೋಹ?

IND vs SL ODI: ತಂಡದ ಆಯ್ಕೆಯ ವಿಧಾನದ ಮೇಲೆ ಹಲವು ಅನುಮಾನಳು ಹುಟ್ಟುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಆಟಗಾರರು ಹೆಚ್ಚಿನ ಅವಕಾಶಗಳನ್ನು ನೀಡಿ ಇತರ ಆಟಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

First published: