Quinton de Kock: ಆಕೆ ಚಿಯರ್ ಗರ್ಲ್, ಆತ ಸ್ಟಾರ್​ ಕ್ರಿಕೆಟರ್; ಕ್ರಿಕೆಟ್​ ಅಂಗಳದಲ್ಲಿ ಫಿಲ್ಮಿ ಸ್ಟೈಲ್​ ಪ್ರೇಮಕಥೆ!

Quinton de Kock: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ T20 ಸರಣಿ ಈಗಾಗಲೇ ಆರಂಭವಾಗಿದೆ. ಈ ಸರಣಿಗೆ ಆಯ್ಕೆ ಆಗಿರುವ ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರ ಪ್ರೇಮಕಥೆಯು ವಿಶೇಷವಾಗಿದೆ.

First published: