T20 World Cup 2022: ಟಿ20 ವಿಶ್ವಕಪ್​ನಲ್ಲಿ ಮತ್ತೊಮ್ಮೆ ಭಾರತ-ಪಾಕ್​ ಫೈಟ್​? 15 ವರ್ಷಗಳ ಬಳಿಕ ಮರುಕಳಿಸುತ್ತಾ ಇತಿಹಾಸ?

T20 World Cup 2022: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸೆಮಿಫೈನಲ್ ತಲುಪಿವೆ. ಹೀಗಾಗಿ 2007ರ ನಂತರ 15 ವರ್ಷಗಳ ಬಳಿಕ ಈ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗಬಹುದು.

First published: