IND vs PAK: ಕೋಪ ಪಕ್ಕಕ್ಕಿಟ್ಟು, ಕೂಲ್​​ ಆಗಿ ಆಡಿದ ಕಿಂಗ್​ ಕೊಹ್ಲಿ! ಭಾರತ ಗೆಲ್ಲೋಕೆ ಮುಖ್ಯ ಕಾರಣಾನೇ ಇದು!

IND vs PAK: ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಕೇವಲ 53 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳಿವೆ. 31 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಸೋಲಿನ ಅಂಚಿಗೆ ಬಂದಿತ್ತು. ಈ ವೇಳೆ ವಿರಾಟ್​​ ಹಾರ್ದಿಕ್ ಪಾಂಡ್ಯ ಜೊತೆಯಲ್ಲಿ ಜಯಭೇರಿ ಬಾರಿಸಿತ್ತು

First published: