Virat Kohli: ಪಂದ್ಯ ಗೆದ್ದು ಕಣ್ಣೀರಿಟ್ಟ ಕಿಂಗ್ ಕೊಹ್ಲಿ, ವಿರಾಟ ಪರಾಕ್ರಮಕ್ಕೆ ಅಭಿಮಾನಿಗಳ ಬಹುಪರಾಕ್

T20 WC 2022 IND vs PAK: ಭಾರತ ತಂಡವು 20 ಓವರ್​ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕ್​ ವಿರುದ್ಧ ವಿರಾಟ ರೂಪ ಪ್ರದರ್ಶಿಸಿ ಅಬ್ಬರಿಸಿದರು.

First published: