ಸಂಜು ಸ್ಯಾಮ್ಸನ್ಗೆ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಆದರೆ ಮೈದಾನದಲ್ಲಿ ಪ್ರದರ್ಶನದಲ್ಲಿ ಅವರು ಮಂಕಾಗಿದ್ದಾರೆ. ಶ್ರೀಲಂಕಾ ವಿರುದ್ಧವೂ ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗದೇ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದರು. ರಾಹುಲ್ ತ್ರಿಪಾಠಿ ಸಾಕಷ್ಟು ಪ್ರಭಾವ ಬೀರಿದ್ದರು. ಸಂಜು ಬದಲಿಗೆ ಆಯ್ಕೆದಾರರು ಅವರಿಗೆ ಅವಕಾಶ ನೀಡಬಹುದು.