IND vs NZ: ಕಿವೀಸ್​ ವಿರುದ್ಧ ಅಬ್ಬರಿಸಿದ ಆಟಗಾರರು, ಆದ್ರೆ ಇವರುಗಳಿಲ್ಲದೇ ಟಿ20 ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ?

India vs New Zealand: ನ್ಯೂಜಿಲೆಂಡ್ ವಿರುದ್ಧ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶೇಷ ದಾಖಲೆ ಭಾರತೀಯ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಆದರೆ ಈ ಬಾರಿ ಕಿವೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

First published: