30ರಂದು ನಡೆಯಲಿರುವ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದರೂ... ಅಥವಾ ಅದರಲ್ಲಿ ಭಾರತ ಸೋತರೆ ಸರಣಿ ನ್ಯೂಜಿಲೆಂಡ್ ಕೈ ಸೇರಲಿದೆ. ಮಧ್ಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಪಂದ್ಯವನ್ನು ಪ್ರತಿ ಇನಿಂಗ್ಸ್ಗೆ 29 ಓವರ್ಗಳಿಗೆ ಇಳಿಸಲಾಯಿತು. ಆದರೆ, 12.5 ಓವರ್ಗಳ ನಂತರ ಅಂಪೈರ್ಗಳು ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.