Team india: ಪಂತ್-ಇಶಾನ್ ಕಿಶನ್ ಅಲ್ಲ, ಧೋನಿಯ ನಿಜವಾದ ವಾರಸುದಾರ ಇವರಂತೆ!

Team india: ಟಿ20 ವಿಶ್ವಕಪ್ ಹಾಟ್ ಫೇವರಿಟ್ ಆಗಿ ಎಂಟ್ರಿಕೊಟ್ಟಿದ್ದ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಹೀನಾಯವಾಗಿ ಸೋತು ಮನೆಗೆ ತೆರಳಿದೆ. 15 ವರ್ಷಗಳ ಕಾದ ನಂತರ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

First published: