ಶುಭ್ಮನ್ ಗಿಲ್ 2023ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 360 ರನ್ ಗಳಿಸುವ ಮೂಲಕ ಬಾಬರ್ ಅಜಮ್ ದಾಖಲೆ ಸರಿಗಟ್ಟಿದ್ದಾರೆ. ಇನ್ನು, ಈ ಪಟ್ಟಿಯಲ್ಲಿ ಇಮ್ರುನ್ ಕೇಯಸ್ ಜಿಂಬಾಬ್ವೆ ವಿರುದ್ಧ 2018ರಲ್ಲಿ 349 ರನ್ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಕ್ವಿಂಟನ್ ಡಿ ಕಾಕ್ 4ನೇ ಮತ್ತು ಮಾರ್ಟಿನ್ ಗಪ್ಟಿಲ್ 5ನೇ ಸ್ಥಾನದಲ್ಲಿದ್ದಾರೆ.