IND vs NZ: ಕಿವೀಸ್​ ವಿರುದ್ಧ ಹೊಸ ರೆಕಾರ್ಡ್​ ಮಾಡಿದ ಗಬ್ಬರ್ ಸಿಂಗ್​, ಧೋನಿ-ವಿರಾಟ್​ ದಾಖಲೆ ಸರಿಗಟ್ಟಿದ ಧವನ್

IND vs NZ: ಕಿವೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಧವನ್ 77 ಎಸೆತಗಳಲ್ಲಿ 72 ರನ್ ಗಳಿಸಿ ಮಿಂಚಿದರು. ಈ ಮೂಲಕ ನಾಯಕನ ಆಟವಾಡಿದರು. ಅಲ್ಲದೇ ಶುಭಮನ್ ಗಿಲ್ ಜೊತೆ ಮೊದಲ ವಿಕೆಟ್ ಗೆ 124 ರನ್ ಗಳ ಬೃಹತ್ ಜೊತೆಯಾಟ ಆಡಿದರು.

First published: