IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

IND vs NZ T20: ಭಾರತ ಮತ್ತು ನ್ಯೂಜಿಲ್ಯಾಂಡ್​ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದು ಆರಂಭವಾಗಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಗಿಲ್​ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಅಬ್ಬರಿಸಿದರು.

First published:

  • 18

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಭಾರತ ಮತ್ತು ನ್ಯೂಜಿಲ್ಯಾಂಡ್​ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದು ಆರಂಭವಾಗಿದೆ. ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಹಾರ್ದಿಕ್ ನಿರ್ಧಾರಕ್ಕೆ ತಕ್ಕಂತೆ ಭಾರತೀಯ ಆಟಗಾರರು ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

    MORE
    GALLERIES

  • 28

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶಣ್​ ಇಂದೂ ಸಹ ನಿರಾಸೆಯ ಪ್ರದರ್ಶನ ನೀಡಿದರು. ಆದರೆ ಇಂದು ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್​ ಮಾಡಿದರು. ಅವರು 22 ಎಸೆತದಲ್ಲಿ 4 ಫೋರ್​ ಮತ್ತು 3 ಸಿಕ್ಸ್​ ಮೂಲಕ ಆಕರ್ಷಕ 44 ರನ್​​ ಗಳಿಸಿದರು.

    MORE
    GALLERIES

  • 38

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಇನ್ನು, ಈ ವರ್ಷ ಟೀಂ ಇಂಡಿಯಾದಲ್ಲಿ ಶುಭ್​ಮನ್ ಗಿಲ್​ ಸಾಲು ಸಾಲು ಶತಕಗಳನ್ನು ಸಿಡಿಸುತ್ತಿದ್ದಾರೆ. ಹೌದು, ಗಿಲ್​ ಇಂದು ತಮ್ಮ ಚೊಚ್ಚಲ ಟಿ20 ಶತಕವನ್ನು ಸಿಡಿಸಿದರು. ಈ ಮೂಲಕ ಕಿವೀಸ್​ ಬೌಲರ್​ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದರು.

    MORE
    GALLERIES

  • 48

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    23 ವರ್ಷದ ಶುಭಮನ್ ಗಿಲ್ 54 ಎಸೆತಗಳಲ್ಲಿ ಶತಕ ಬಾರಿಸಿದರು. 10 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ ಬಳಿಕ ಇದೀಗ ಗಿಲ್​ ಟಿ20 ಮಾದರಿಯಲ್ಲೂ ಮಿಂಚುವ ಸೂಚನೆ ನೀಡಿದ್ದಾರೆ.

    MORE
    GALLERIES

  • 58

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಅಂತಿಮವಾಗಿ ಶುಭ್​ಮನ್ ಗಿಲ್​ 63 ಎಸೆತದಲ್ಲಿ 7 ಸಿಕ್ಸ್ ಮತ್ತು 12 ಪೋರ್​ ಮೂಲಕ 126 ರನ್​ ಗಳಿಸಿ ಅಜೇಯರಾಗಿ ಉಳಿದರು.

    MORE
    GALLERIES

  • 68

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಭಾರತದ ಪರ ಇಶಾನ್ ಕಿಶನ್ 1 ರನ್, ರಾಹುಲ್ ತ್ರಿಪಾಠಿ 44 ರನ್, ಸೂರ್ಯಕುಮಾರ್ ಯಾದವ್ 24 ರನ್, ನಾಯಕ ಹಾರ್ದಿಕ್ ಪಾಂಡ್ಯ 30 ರನ್, ದೀಪಕ್​ ಹೂಡ 2 ರನ್​ ಗಳಸಿಉವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು.

    MORE
    GALLERIES

  • 78

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗೆ 4 ವಿಕೆಟ್​ ನಷ್ಟಕ್ಕೆ 234 ರನ್​ಗಳಿಸುವ ಮೂಲಕ ನ್ಯೂಜಿಲ್ಯಾಂಡ್​ ತಂಡಕ್ಕೆ 235 ರನ್​ಗಳ ಬಿಗ್​ ಟಾರ್ಗೆಟ್​ ನೀಡಿದೆ.

    MORE
    GALLERIES

  • 88

    IND vs NZ: ಚೊಚ್ಚಲ ಟಿ20 ಶತಕ ಸಿಡಿಸಿದ ಶುಭ್​ಮನ್​​ ಗಿಲ್​, ಜೂ.ಕೊಹ್ಲಿ ಅಬ್ಬರಕ್ಕೆ ದಂಗಾದ ಕಿವೀಸ್

    ಭಾರತ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಕುಲ್​ದೀಪ್ ಯಾದವ್.

    MORE
    GALLERIES