IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ಶ್ರೇಯಸ್ ಅಯ್ಯರ್ 59 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ ಆಕರ್ಷಕ 49 ರನ್ ಬಾರಿಸಿ ಲಾಕಿ ಫರ್ಗ್ಯೂಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

First published:

  • 18

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಬಾರಿಸಿದ ಚೊಚ್ಚಲ ಏಕದಿನ ಅರ್ಧಶತಕ ಹಾಗೂ ಶ್ರೇಯಸ್ ಬಾರಿಸಿದ ಸಮಯೋಚಿತ 49 ರನ್‌ಗಳ ನೆರವಿನಿಂದ ಭಾರತ ಸಾಧಾರಣ ರನ್​ ಕಲೆಹಾಕಿದೆ.ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 219 ರನ್ ಕಲೆಹಾಕಿದೆ. ಈ ಮೂಲಕ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಸಾಧಾರಣ ಗುರಿ ನೀಡಿದೆ.

    MORE
    GALLERIES

  • 28

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ.

    MORE
    GALLERIES

  • 38

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಶಿಖರ್ ಧವನ್ ಬ್ಯಾಟಿಂಗ್ 28 ರನ್‌ಗಳಿಗೆ ಸೀಮಿತವಾಯಿತು.

    MORE
    GALLERIES

  • 48

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಇನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 16 ಎಸೆತಗಳನ್ನು ಎದುರಿಸಿದ ಪಂತ್ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    MORE
    GALLERIES

  • 58

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಇನ್ನು ಸೂರ್ಯಕುಮಾರ್ ಯಾದವ್(6) ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ದೀಪಕ್ ಹೂಡಾ(12) ಕೂಡಾ ಔಟಾದರು.

    MORE
    GALLERIES

  • 68

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಒಂದು ಕಡೆ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರೇ ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್ ಸಮಯೋಚಿತ ಬ್ಯಾಟಿಂಗ್ ನಡೆಸಿದರು.

    MORE
    GALLERIES

  • 78

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ಶ್ರೇಯಸ್ ಅಯ್ಯರ್ 59 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ ಆಕರ್ಷಕ 49 ರನ್ ಬಾರಿಸಿ ಲಾಕಿ ಫರ್ಗ್ಯೂಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

    MORE
    GALLERIES

  • 88

    IND vs NZ: ಶ್ರೇಯಸ್ ಬಲು 'ಸುಂದರ'​, ಕಿವೀಸ್​ಗೆ 219 ರನ್ ಟಾರ್ಗೆಟ್! ಟೀಂ ಇಂಡಿಯಾ ಕೈ ತಪ್ಪುತ್ತಾ ಸರಣಿ?

    ಇನ್ನು ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ವಾಷಿಂಗ್ಟನ್ ಸುಂದರ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ವಾಷಿಂಗ್ಟನ್ ಸುಂದರ್ 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 51 ರನ್‌ಗಳ ಇನಿಂಗ್ಸ್‌ ಆಡಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

    MORE
    GALLERIES