Suryakumar Yadav: ಬಾಬರ್-ರೋಹಿತ್​ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್, ಇವರಿಗೆ ಯಾರು ಸರಿಸಾಟಿ ಎಂದ ಫ್ಯಾನ್ಸ್

IND vs NZ 2nd T20I: ಸೂರ್ಯಕುಮಾರ್ ಯಾದವ್ ಎರಡನೇ T20 ನಲ್ಲಿ ಅತ್ಯುತ್ತಮ ಶತಕ ಗಳಿಸಿದರು. ಈ ಮೂಲಕ ಸೂರ್ಯ ಮತ್ತೊಮ್ಮೆ ಅಬ್ಬರಿಸಿದ್ದು, ಈ ಬಾರಿ ರೋಹಿತ್ ಶರ್ಮಾ ಮತ್ತು ಪಾಖ್ ನಾಯಕ ಬಾಬರ್ ಅಜಮ್ ದಾಖಲೆ ಮುರಿದಿದ್ದಾರೆ.

First published: