IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

IND vs NZ 1st T20I: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿಯೂ ಭಾರತ ತಂಡ ಇಂದಿನಿಂದ ಆರಂಭವಾಗುವ 3 ಪಂದ್ಯಗಳ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಮುಖಾಮುಖಿ ಆಗಲಿದೆ.

First published:

 • 112

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ 11 ಹೇಗಿರಲಿದೆ ಎಂದು ನೋಡೋಣ ಬನ್ನಿ.

  MORE
  GALLERIES

 • 212

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಇಶಾನ್ ಕಿಶನ್. ಪೃಥ್ವಿ ಶಾಗೆ ಆಡುವ XI ನಲ್ಲಿ ಅವಕಾಶ ನೀಡುವುದಿಲ್ಲ ಎಂದು ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಈ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಖಚಿತ.

  MORE
  GALLERIES

 • 312

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಶುಭಮನ್ ಗಿಲ್: ಈ ವರ್ಷದ ಆರಂಭದಲ್ಲಿ, ಶುಭಮನ್ ಭಾರತಕ್ಕೆ ಟಿ20 ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ, ಮೊದಲ ಟಿ20 ಸರಣಿಯಲ್ಲಿ ಅವರ ಪ್ರದರ್ಶನ ಸಾಧಾರಣವಾಗಿತ್ತು. ಆದರೂ ಅವರ ಏಕದಿನ ಪಂದ್ಯದ ಆಧಾರದ ಮೇಲೆ ಇಂದು ಅವಕಾಶ ಸಿಗಲಿದೆ.

  MORE
  GALLERIES

 • 412

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿಗೆ ನಾಯಕ ಹಾರ್ದಿಕ್ ಪಾಂಡ್ಯ ಅವಕಾಶ ನೀಡಬಹುದು. ಅವರು ಶ್ರೀಲಂಕಾ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ರಾಹುಲ್ ಸ್ಟ್ರೈಕ್ ರೇಟ್ ತುಂಬಾ ಚೆನ್ನಾಗಿದೆ. ಅವರು ಭವಿಷ್ಯದಲ್ಲಿ ಟೀಂ ಇಂಡಿಯಾಕ್ಕೆ ತುಂಬಾ ಉಪಯುಕ್ತವಾಗಬಹುದು.

  MORE
  GALLERIES

 • 512

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮಿಸ್ಟರ್ 360 ಡಿಗ್ರಿ ಅಂದರೆ ಸೂರ್ಯಕುಮಾರ್ ಯಾದವ್. ಭಾರತ ತಂಡದ ಈ ಆಟಗಾರ 2022ರ ವರ್ಷದ T20 ಆಟಗಾರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

  MORE
  GALLERIES

 • 612

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇಂದು ಅವರು ತಂಡದ ಪರ ಮೊದಲ ಓವರ್ ಬೌಲ್ ಮಾಡುವ ಸಾಧ್ಯತೆ ಇದೆ.

  MORE
  GALLERIES

 • 712

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಆಗಿ ತುಂಬಾ ಉಪಯುಕ್ತರಾಗಿದ್ದಾರೆ. ಈ ಮಾದರಿಯಲ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 142 ಆಗಿದೆ.

  MORE
  GALLERIES

 • 812

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ದೀಪಕ್ ಹೂಡಾ ಇಂದು ರಾಂಚಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವೂ ಅವರಲ್ಲಿದೆ. ಆದರೆ, ಇದುವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಡಿಮೆ ಬೌಲಿಂಗ್ ಮಾಡಿದ್ದಾರೆ.

  MORE
  GALLERIES

 • 912

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಎಡಗೈ ವೇಗದ ಬೌಲರ್ ಆಗಿರುವ ಅರ್ಷದೀಪ್ ಸಿಂಗ್ ಸಹ ಕಣಕ್ಕಿಳಿಯಬಹುದು. ಶ್ರೀಲಂಕಾ ವಿರುದ್ಧ ನಿರಂತರ ನೋಬಾಲ್‌ಗಳಿಂದಾಗಿ ಅವರು ಸಾಕಷ್ಟು ಚರ್ಚೆಯಲ್ಲಿದ್ದರು.

  MORE
  GALLERIES

 • 1012

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಗಂಟೆಗೆ 155 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್ ಮಲಿಕ್ ತಂಡಕ್ಕೆ ಅತ್ಯಂತ ಉಪಯುಕ್ತ ಬೌಲರ್ ಆಗಿದ್ದಾರೆ. ಅವರು ಈ ಪಂದ್ಯದಲ್ಲಿ ಆಡುವುದು ಖಚಿತ.

  MORE
  GALLERIES

 • 1112

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಇನ್ನು, ಹಾರ್ದಿಕ್ ಇಂದು ತಂಡದಲ್ಲಿ ಕುಲದೀಪ್ ಗೆ ಸ್ಥಾನ ನೀಡಬಹುದು. ಮತ್ತೊಂದೆಡೆ, ಯುಜ್ವೇಂದ್ರ ಚಹಾಲ್ ಪ್ರದರ್ಶನ ನಿರಂತರವಾಗಿ ಕುಸಿಯುತ್ತಿದೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಬಹುದು.

  MORE
  GALLERIES

 • 1212

  IND vs NZ 1st T20I: ಕಿವೀಸ್​ ವಿರುದ್ಧ ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11? ಯುವಕರಿಗೆ ಸಿಗುತ್ತಾ ಚಾನ್ಸ್?

  ಐಪಿಎಲ್ ನಂತರ ಶಿವಂ ಮಾವಿ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟಿ20 ಮಾದರಿಯಲ್ಲಿ ಯುವಕರಿಗೆ ಗರಿಷ್ಠ ಅವಕಾಶಗಳನ್ನು ನೀಡಲಾಗುವುದು ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಾವಿಗೆ ಆಡುವ ಇಲೆವೆನ್ ನಲ್ಲಿ ಅವಕಾಶ ನೀಡಬಹುದು.

  MORE
  GALLERIES