IND vs NZ 1st ODI: ಹೈದರಾಬಾದ್​ನಲ್ಲಿ ಹೇಗಿದೆ ಟೀಂ ಇಂಡಿಯಾ ರೆಕಾರ್ಡ್ಸ್​​? ಕಿವೀಸ್​ ಕಿವಿ ಹಿಂಡ್ತಾರಾ ಬ್ಲೂ ಬಾಯ್ಸ್

IND vs NZ 1st ODI: ಏಕದಿನ ಸರಣಿಗಾಗಿ ಈಗಾಗಲೇ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಹೈದರಾಬಾದ್​ ತಲುಪಿವೆ. ಕಿವೀಸ್ ಆಟಗಾರರು ಮೂರು ದಿನ ಮುಂಚಿತವಾಗಿ ಹೈದರಾಬಾದ್ ತಲುಪಿದ್ದರು. ಸೋಮವಾರ ಸಂಜೆಯೇ ಭಾರತದ ಆಟಗಾರರು ಮುತ್ತಿನ ನಗರಿಗೆ ಆಗಮಿಸಿದ್ದಾರೆ.

First published: