IND vs NZ: ವಾಷಿಂಗ್ಟನ್ ಅಬ್ಬರಕ್ಕೆ ಈ ಆಟಗಾರರಿಗೆ ಹೆಚ್ಚಾಯ್ತು ಟೆನ್ಷನ್, ಜಡ್ಡು ಸ್ಥಾನ ತುಂಬ್ತಾರಾ ಸುಂದರ್​?

IND vs NZ: ನಿರೀಕ್ಷೆಯಂತೆ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಅವರು ಉತ್ತಮ ಆಲ್​ರೌಂಡರ್​ ಆಗಿ ಹೊರಹೊಮ್ಮುತ್ತಿದ್ದಾರೆ.

First published: