T20 WC IND vs NED: ಕೊಹ್ಲಿ ಮತ್ತೊಮ್ಮೆ ಅಬ್ಬರಿಸೋದು ಗ್ಯಾರಂಟಿ, ಸಿಡ್ನಿಯಲ್ಲಿ ಹೇಗಿದೆ ಟೀಂ ಇಂಡಿಯಾ ಪ್ರದರ್ಶನ?

T20 World CUP 2022: ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೂಪರ್ 12 ಸುತ್ತಿನ ಪಂದ್ಯ ನಡೆಯಲಿದೆ. ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ಅದ್ಭುತವಾಗಿದೆ. ಈ ಮೈದಾನವನ್ನು ಟೀಮ್ ಇಂಡಿಯಾದ ಅದೃಷ್ಟದ ಮೈದಾನ ಎಂದು ಪರಿಗಣಿಸಬಹುದು.

First published: