KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

IND vs AUS 2nd Test: : ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಶುಭಮನ್ ಗಿಲ್ ಕೊನೆಯ 2 ಟೆಸ್ಟ್‌ಗಳಲ್ಲಿ ಆರಂಭಿಕರಾಗಿ ಅವಕಾಶ ಪಡೆಯಬಹುದು.

First published:

  • 18

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಸದ್ಯ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4 ಪಂದ್ಯಗಳ ಸರಣಿಯಲ್ಲಿ ಬ್ಯುಸಿಯಾಗಿದೆ. ಅಲ್ಲದೇ ಈ ಸರಣಿ ವಿಶ್ ಟೆಸ್ಟ್​ ಚಾಂಪಿಯನ್​ ಶಿಪ್ ಅಂಗವಾಗಿ ಮಹತ್ವದ್ದಾಗಿದೆ.

    MORE
    GALLERIES

  • 28

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಆಸೀಸ್​ ವಿರುದ್ಧದ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 17 ರನ್ ಗಳಿಸಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್‌ಗೆ ವಿಕೆಟ್​ ಒಪ್ಪಿಸಿದರು.

    MORE
    GALLERIES

  • 38

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಪ್ರಸಕ್ತ ಸರಣಿಯಲ್ಲಿ ಇದುವರೆಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿಲ್ಲ. ಮೊದಲ ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿ ರಾಹುಲ್ 20 ರನ್ ಗಳಿಸಿದ್ದರು. ಅಲ್ಲದೇ ಅವರು ಕಳೆದ ಕೆಲ ತಿಂಗಳಿಂದ ಕಳಪೆ ಫಾರ್ಮ್​ನಲ್ಲಿದ್ದಾರೆ.

    MORE
    GALLERIES

  • 48

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಕೆಎಲ್ ರಾಹುಲ್ ಪ್ರಸ್ತುತ ಭಾರತ ಟೆಸ್ಟ್ ತಂಡದ ಉಪನಾಯಕರಾಗಿದ್ದಾರೆ. ಅವರ ಕೊನೆಯ 9 ಇನ್ನಿಂಗ್ಸ್‌ಗಳ ಬಗ್ಗೆ ಮಾತನಾಡುತ್ತಾ, ಅವರು ಒಂದರಲ್ಲೂ 30 ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಂಡದಿಂದ ಹೊರಗುಳಿಯಬೇಕಾಗಬಹುದು.

    MORE
    GALLERIES

  • 58

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಇದರ ನಡುವೆ ಬಿಸಿಸಿಐ ಕೊನೆಯ 2 ಟೆಸ್ಟ್‌ಗಳ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇತ್ತೀಚೆಗಷ್ಟೇ ಮೊದಲ 2 ಟೆಸ್ಟ್‌ಗಳಿಗೆ ಮಾತ್ರ ತಂಡವನ್ನು ಪ್ರಕಟಿಸಿದೆ.

    MORE
    GALLERIES

  • 68

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    30ರ ಹರೆಯದ ಕೆಎಲ್ ರಾಹುಲ್ ಟೆಸ್ಟ್‌ನ ಕೊನೆಯ 9 ಇನ್ನಿಂಗ್ಸ್‌ಗಳಲ್ಲಿ, 8, 12, 10, 22, 23, 10, 2, 20 ಮತ್ತು 17 ರನ್ ಗಳಿಸಿದ್ದಾರೆ. 23 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಈ ಸಮಯದಲ್ಲಿ, ಅವರು ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ವಿಫಲರಾಗಿದ್ದಾರೆ.

    MORE
    GALLERIES

  • 78

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ, ಅವರು ನ್ಯೂಜಿಲೆಂಡ್ ವಿರುದ್ಧದ ODIಗಳಲ್ಲಿ ದ್ವಿಶತಕ ಮತ್ತು T20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್‌ನಲ್ಲೂ ಶತಕ ಸಿಡಿಸಿದ್ದರು. ಇದರಿಂದಾಗಿ ತಂಡ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

    MORE
    GALLERIES

  • 88

    KL Rahul: ಟೆಸ್ಟ್​ ಕ್ರಿಕೆಟ್​ನಿಂದ ಕೆಎಲ್​​ ರಾಹುಲ್ ಔಟ್​? ಕೊನೆಯ 9 ಇನ್ನಿಂಗ್ಸ್​ ನೋಡಿದ್ರೆ ಶಾಕ್ ಆಗ್ತೀರಾ!

    ಪ್ರಸಕ್ತ ಸರಣಿಯ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೆಎಲ್ ರಾಹುಲ್ ಸ್ಪಿನ್ ಬೌಲರ್‌ಗಳಿಗೆ ಔಟ್​ ಆಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಆಫ್-ಸ್ಪಿನ್ನರ್ ಟಾಡ್ ಮರ್ಫಿ ಮತ್ತು ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಥನ್ ಲಿಯಾನ್ ಅವರನ್ನು ಔಟ್ ಮಾಡಿದರು.

    MORE
    GALLERIES