IND vs ENG: ಟೀಂ ಇಂಡಿಯಾಗೆ ಶಾಕ್ ಮೇಲೆ ಶಾಕ್​! ಕೊಹ್ಲಿ ಬಳಿಕ ಮತ್ತೊಬ್ಬ ಸ್ಟಾರ್​ ಆಟಗಾರ ನಾಳಿನ ಪಂದ್ಯಕ್ಕೆ ಅಲಭ್ಯ?

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಆಡಲಿಲ್ಲ. ವಿಶ್ರಾಂತಿ ತೆಗೆದುಕೊಂಡಿದ್ದರು. ನಾಳೆ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​, ದಿನೇಶ್​ ಕಾರ್ತಿಕ್ ಇಬ್ಬರು ಆಡಲಿಲ್ಲ ಅಂದರೆ ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.

First published: