IND vs ENG: ಇಂದು ರೋಹಿತ್​ ಟಾಸ್​ ಸೋಲಲೇ ಬೇಕು ಅಂತಿದ್ದಾರೆ ಫ್ಯಾನ್ಸ್! ಕಾರಣ ಇದು?

IND vs ENG: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಸೆಣಸಾಡಲಿದೆ. ಪಂದ್ಯವು ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು, ಇಂದು ಗೆದ್ದ ತಂಡ ಫೈಬಲ್​ ಪ್ರವೇಶಿಸಲಿದೆ.

First published: