Ravindra Jadeja: ಆಂಗ್ಲರ ಹುಟ್ಟಡಗಿಸಿದ ಜಡ್ಡು, ಭರ್ಜರಿ ಶತಕ ಸಿಡಿಸಿದ ಜಡೇಜಾ

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದ ರವೀಂದ್ರ ಜಡೇಜಾ ಶತಕ (104) ಸಿಡಿಸಿದ್ದಾರೆ. ರಿಷಭ್ ಪಂತ್ (146) ಜೊತೆಗೂಡಿ ಆರನೇ ವಿಕೆಟ್‌ಗೆ 222 ರನ್ ಸೇರಿಸಿ ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಪ್ರಮುಖರಾದರು.

First published: