IND vs ENG: ದಿಗ್ಗಜರ ದಾಖಲೆಗಳನ್ನೇ ಅಳಿಸಿದ ಬುಮ್ರಾ! ಏನ್ ಆಟ ಗುರು ಎಂದ ಫ್ಯಾನ್ಸ್

ಜಸ್ಪ್ರೀತ್ ಬುಮ್ರಾ ಇಂದು ಇಂಗ್ಲೆಂಡ್ ಬೌಲರ್ ಗಳ ಮೇಳೆ ಸವಾರಿ ಮಾಡಿದ್ದಾರೆ. ಬ್ರಾಡ್ ಅವರ ಒಂದೇ ಓವರ್​ನಲ್ಲಿ ಒಟ್ಟು 35 ರನ್ ಗಳಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದರು.

First published: