IND vs ENG: ಕ್ರಿಕೆಟ್​ ಕಾಶಿಯಲ್ಲಿ ಭಾರತ-ಇಂಗ್ಲೆಂಡ್​ 2ನೇ ಏಕದಿನ ಪಂದ್ಯ​, ಇತಿಹಾಸ ನಿರ್ಮಿಸಲಿದೆಯಾ ಟೀಂ ಇಂಡಿಯಾ?

ಮೂರು ಪಂದ್ಯಗಳ ODI ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ತಂಡ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಎರಡನೇ ಪಂದ್ಯ ಇಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ.

First published: