T20 WC 2022 IND vs BAN: ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಹೊಸ ಟೆನ್ಶನ್​! ಹೀಗಾದ್ರೆ ಭಾರತ ಸೆಮಿ ಫೈನಲ್​ ಕನಸು ಭಗ್ನ!

IND vs BAN: ಟೀಂ ಇಂಡಿಯಾ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಜಿಂಬಾಬ್ವೆಯನ್ನು ಎದುರಿಸಲಿದೆ. ಆದರೆ ಭಾರತಕ್ಕೆ ಈ ಎರಡೂ ಪಂದ್ಯಗಳೂ ಬಹಳ ಮಹತ್ವದ್ದಾಗಿದೆ.

First published: