IND vs BAN: ಮತ್ತೊಂದು ರಣ ರೋಚಕ ಪಂದ್ಯಕ್ಕೆ ಕ್ಷಣಗಣನೆ, ಮರುಕಳಿಸುತ್ತಾ 6 ವರ್ಷಗಳ ಆ ಕ್ಷಣ?

IND vs BAN: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ವೇಳೆಗೆ ಕಳಪೆ ಫೀಲ್ಡಿಂಗ್, ಸುಲಭ ಕ್ಯಾಚ್ ಗಳು, ಸುಲಭ ರನೌಟ್ ಗಳು ಕೈ ತಪ್ಪಿಸಿಕೊಳ್ಳುವ ಮೂಲಕ ಸೋಲನ್ನಪ್ಪಿದರು. ಆದರೆ ಬಾಂಗ್ಲಾ ಎದುರು 2016ರ ಆ ಪಂದ್ಯವನ್ನು ಈಗಲೂ ಭಾರತೀಯ ಅಭಿಮಾನಿಗಳು ಮರೆತಿಲ್ಲ.

First published: