T20 WC IND vs BAN: ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್​ ನ್ಯೂಸ್, ಅಡಿಲೇಡ್​ನಲ್ಲಿಯೂ ಕೊಹ್ಲಿಯೇ ಕಿಂಗ್​

T20 World Cup 2022: ಸೆಮಿಫೈನಲ್ ತಲುಪಲು ಭಾರತ ಮುಂಬರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಬುಧವಾರ ಬಾಂಗ್ಲಾದೇಶ ಮತ್ತು ನವೆಂಬರ್ 6 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯಗಳನ್ನು ಗೆದ್ದರೆ ಭಾರತ ನೇರವಾಗಿ ಸೆಮಿಸ್ ತಲುಪಲಿದೆ.

First published: