IND vs BAN: ಕೊಹ್ಲಿಗಿಂತ ಅಯ್ಯರ್ ಅಪಾಯಕಾರಿಯಂತೆ, ವಿರಾಟ್​ ಬದಲು ಒನ್​ ಡೌನ್​ ಆಡ್ತಾರಾ ಶ್ರೇಯಸ್​?

India vs Bangladesh ODI Series: ಟೀಂ ಇಂಡಿಯಾ ಮತ್ತೊಂದು ಏಕದಿನ ಸರಣಿ ಆಡಲು ಸಿದ್ಧವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಸರಣಿ ಡಿಸೆಂಬರ್ 4 ರಂದು ಆರಂಭವಾಗಲಿದೆ. ವಿರಾಟ್ ಕೊಹ್ಲಿ ಸರಣಿಯಿಂದ ಪುನರಾಗಮನ ಮಾಡುತ್ತಿದ್ದಾರೆ.

First published: