IND vs BAN 2nd ODI: ಟೀಂ ಇಂಡಿಯಾ ಪಾಲಿಗೆ ಇವ್ರೇ ವಿಲನ್, ಅದೊಂದು ಸಿಂಗಲ್​ ಬಂದಿದ್ರೆ ಕಥೆನೇ ಬೇರೆಯಾಗ್ತಿತ್ತು!

IND vs BAN 2nd ODI : ಒಂದು ಹಂತದಲ್ಲಿ ಭಾರತ 65 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಶ್ರೇಯಸ್ ಅಯ್ಯರ್ (82) ಮತ್ತು ಅಕ್ಷರ್ ಪಟೇಟ್ (56) ಭಾರತದ ಗೆಲುವಿನ ಹಾದಿಯಲ್ಲಿ ಆಡಿದರು.

First published: