IND vs BAN: ಧೋನಿ, ಗಂಗೂಲಿ, ದ್ರಾವಿಡ್ ಸಾಲಿಗೆ ಸೇರಿದ ರೋಹಿತ್​ ಶರ್ಮಾ; ಇದು ಕೆಟ್ಟ ದಾಖಲೆ!

IND vs BAN: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿದ್ದರಿಂದ ರೋಹಿತ್ ಶರ್ಮಾ ಕೆಟ್ಟ ದಾಖಲೆ ಹೊಂದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಭಾರತ ಐದು ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು.

First published: