WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

WTC 2023 Final: ವಿರಾಟ್ ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಟೀಂ ಇಂಡಿಯಾ ಆಟಗಾರರು ಮೇ 23ರಂದು ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಈಗಾಗಲೇ ಐವರು ಆಟಗಾರರು ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

First published:

  • 18

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ಐಪಿಎಲ್‌ನ ಪ್ಲೇಆಫ್‌ನಿಂದ ಆರ್​ಸಿಬಿ ಇದೀಗ ಹೊರಬಿದ್ದಿದೆ. ಆರ್​ಸಿಬಿ ಸೋಲಿನ ಬಳಿಕ ಮುಂಬೈ ತಂಡ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಐಪಿಎಲ್​ ವೇಳೆ ಗಾಯಗೊಂಡಿದ್ದಾರೆ.

    MORE
    GALLERIES

  • 28

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ಆದ್ದರಿಂದ ಟೀಂ ಇಂಡಿಯಾಗೆ ಟೆನ್ಷನ್​ ಹೆಚ್ಚಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಂದ್ಯಕ್ಕೆ ಇನ್ನೇನು ಕೆಲ ದಿನಗಳಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 7 ರಿಂದ ಜೂನ್ 11ರ ವರೆಗೆ ನಡೆಯಲಿದೆ.

    MORE
    GALLERIES

  • 38

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ಡಬ್ಲ್ಯೂಟಿಸಿ ಫೈನಲ್​ ಪಂದ್ಯವು ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಇನ್ನು ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಬಿಗ್ ಶಾಕ್ ಆಗಿದೆ.

    MORE
    GALLERIES

  • 48

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ಟೀಂ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ಇದೀಗ ಟೀಂ ಇಂಡಿಯಾದ ಐಸಿಸಿ ಟ್ರೋಫಿ ಗೆಲ್ಲುವ ಕನಸಿಗೆ ಮತ್ತಷ್ಟು ದೊಡ್ಡ ಸಮಸ್ಯೆ ಎದುರಾಗಿದೆ.

    MORE
    GALLERIES

  • 58

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಬಳಿಕ ಅವರು ಪಿಚ್​ನಿಂದ ಹೊರನಡೆದರು.

    MORE
    GALLERIES

  • 68

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ವಿಜಯ್ ಶಂಕರ್ ಅವರ ಕ್ಯಾಚ್ ಹಿಡಿಯಲು ಹೋದಾಗ ವಿರಾಟ್ ಕೊಹ್ಲಿ ಅವರ ಮೊಣಕಾಲಿಗೆ ಗಾಯ ಮಾಡಿಕೊಂಡರು. ಫಿಸಿಯೋಥೆರಪಿಸ್ಟ್‌ಗಳು ತಕ್ಷಣ ಪಿಚ್​ ಆಗಮಿಸಿದರು. ಬಳಿಕ ಕೊಹ್ಲಿ ಅವರನ್ನು ಮೈದಾನದಿಂದ ಕರೆದುಕೊಂಡು ಹೋದರು.

    MORE
    GALLERIES

  • 78

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ವಿರಾಟ್ ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಟೀಂ ಇಂಡಿಯಾ ಆಟಗಾರರು ಮೇ 23ರಂದು ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಈಗಾಗಲೇ ಐವರು ಆಟಗಾರರು ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

    MORE
    GALLERIES

  • 88

    WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?

    ಇದರಲ್ಲಿ ರಿಷಭ್ ಪಂತ್, ಬುಮ್ರಾ, ಜಯದೇವ್ ಉನದ್ಕತ್ ಅವರಂತಹ ಸ್ಟಾರ್​ ಆಟಗಾರರ ಹೆಸರುಗಳಿವೆ. ಹೀಗಾಗಿ ಈಗ ವಿರಾಟ್ ಕೊಹ್ಲಿ ಆರೋಗ್ಯದ ಬಗ್ಗೆ ಏನೆಲ್ಲಾ ಅಪ್ ಡೇಟ್ ಗಳು ಬರುತ್ತಿವೆ ಎನ್ನುವುದರತ್ತ ಎಲ್ಲರೂ ಗಮನ ಹರಿಸುತ್ತಿದ್ದಾರೆ.

    MORE
    GALLERIES