IND vs AUS: ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ, ಇನ್ಮುಂದೆ ಇಂಜುರಿಯಾದ್ರೆ ಟೀಂನಲ್ಲಿ ಜಾನ್ಸ್ ಸಿಗೋದು ಕಷ್ಟ ಕಷ್ಟ!

IND vs AUS Test Series: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆಲವು ಸಮಯದಿಂದ ಜನಪ್ರಿಯರಾಗಿದ್ದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಟೀಂ ಇಂಡಿಯಾದಲ್ಲಿ ಬಡ್ತಿ ಪಡೆದಿದ್ದಾರೆ. ಅವರು ಇಲ್ಲಿಯವರೆಗೆ ಏಕದಿನ ಮತ್ತು ಟಿ20 ಪಂದ್ಯಗಳ ಬಳಿಕ ಇದೀಗ ಈ ಇಬ್ಬರು ಆಟಗಾರರು ಟೆಸ್ಟ್‌ ಸರಣಿಗೂ ಆಯ್ಕೆಯಾಗಿದ್ದಾರೆ.

First published: